Lingayat CM ಕೂಗು ಮುನ್ನಲೆಗೆ ತಂದ ಶಾಮನೂರು ಶಿವಶಂಕರಪ್ಪ: ಕಾಂಗ್ರೆಸ್ ನಲ್ಲಿ ಗೊಂದಲ | Karnataka Election 2023

2023-05-11 378

ಮತದಾನೋತ್ತರ ಸಮೀಕ್ಷೆಗಳು ಕಾಂಗ್ರೆಸ್ ಪರವಾಗಿ ಹೊರಬರುತ್ತಿದ್ದಂತೆ ಪಕ್ಷದ ರಾಜಕೀಯ ಚಟುವಟಿಕೆಗಳು ರಂಗೇರಿವೆ. ಇದೆಲ್ಲದರ ನಡುವೆ ಕಾಂಗ್ರೆಸ್ ಪಾಳಯದಲ್ಲಿ ಲಿಂಗಾಯತ ಸಿಎಂ ಕೂಗು ಕೇಳಿ ಬಂದಿದೆ.

#ShamanuruShivashankarappa #LingayatCM #Lingayatcommunity #BSYediyurappa #BJP #CongressLingayatCommunity #Karnatakaexitpoll #Karnatakaelection2023 #Karnatakaelectionresults2023 #DKShivakumar


~HT.188~PR.28~ED.35~